ಮದರಸ ಹಾಗೂ ಶಾಲಾ ಪಠ್ಯ ಬುಕ್ /ಬರೆಯಲು ಬೇಕಾದ ಪುಸ್ತಕಗಳ ವಿತರಣಾ ಕಾರ್ಯಕ್ರಮ. 2017 /2018/ 2019/ ಈ ಮೂರು ವರ್ಷಗಳಲ್ಲಿ ಒದಗಿಸಲಾಯಿತು.
ಉರ್ದು ಸ್ಕೂಲ್ : 4 ವರ್ಷಗಳಲ್ಲಿ ವಾಹನ ವ್ಯವಸ್ಥೆ ಸರಕಾರಿ ಹೈಸ್ಕೂಲ್ ಮುತ್ತುರು : ಎರಡು ವರ್ಷಗಳಲ್ಲಿ ಒಂದು ಟೀಚರ್ ವೇತನಕ್ಕೆ ಧನ ಸಹಾಯ (ಸಪೋರ್ಟಿವ್ ಫಂಡ್ )
ಪ್ರತೀ ವರ್ಷ ಸ್ಕೋಲರ್ಷಿಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಲವು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಂಡಿದ್ದಾರೆ.
ಶಾಲಾ ಕಾಲೇಜುಗಳಿಗೆ ಪ್ರಥಮ ಚಿಕಿಸ್ತೆ (First aid box ) ವಿತರಣೆ
ವಾಟರ್ ಫಿಲ್ಟರ್ ಅಂಡ್ ಕೂಲರ್ ಡೊನೇಷನ್ : ಯತೀಮ್ ವಿದ್ಯಾರ್ಥಿಗಳೇ ಇರುವ ಮಡ್ಡಾಡಿ (ಬಟ್ವಾಳ್ )ಯತೀಮ್ ಖಾನ್ ಗೆ 49,500.00 ಮೌಲ್ಯದ ವಾಟರ್ ಫಿಲ್ಟರ್.
1,20,000 ರುಪೀಸ್ ವೆಚ್ಚದಲ್ಲಿ ಬಾಳಿಕೆ ಮತ್ತು ಅಝದ್ ನಗರ ಮದರಸಕ್ಕೆ ಹೊಸ ಬೆಂಚ್ ಡೆಸ್ಕ್ ವ್ಯವಸ್ಥೆ