HP07 / BAITHUL HUDHA04
ವಸತಿ ಯೋಜನೆ - 07 / ಬೈತುಲ್ ಹುಧಾ - 04
Beneficiary Name : Late Aboobakker
Place : Azadnagara - Moolarapatna
ಫ್ಯಾಮಿಲಿಯ ಬಗ್ಗೆ ಕಿರು ಪರಿಚಯ 👇🏿
ಮಳೆ ಗಾಳಿಗೆ ಇನ್ನೇನು ನೆಲಸಮವಾಗಲಿದೆ ಎನ್ನುವಂತೆ ತೋರುವ ಸಣ್ಣ ಗುಡಿಸಲು, ಅದರಲ್ಲಿ ಯಾವುದೇ ಗಂಡು ಮಕ್ಕಳಿಲ್ಲದೆ ವಾಸವಾಗಿರುವ ಓರ್ವ ವಿಧವೆ. ಕೂಲಿ ಮಾಡಿ ಜೀವಿಸುತ್ತಿದ್ದ ಕುಟುಂಬಕ. ಇತ್ತೀಚಿಗೆ ಅಲ್ಲಾಹನ ಕರೆಗೆ ಓಗೊಟ್ಟ ಮನೆಯ ಯಜಮಾನ. ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ದೈನಂದಿನ ವೇತನದೊಂದಿಗೆ ನೆಲೆಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ GHM ಟೀಮ್ ವಿಧವೆ ತಾಯಿಗೆ ಸಣ್ಣ ಬಜೆಟ್ನ ಮನೆಯನ್ನು ನಿರ್ಮಿಸಲು ತೀರ್ಮಾನ ಮಾಡಿದ್ದು ಮತ್ತು ದಯವಿಟ್ಟು ಈ ಬಡ ವಿಧವೆ ತಾಯಿಗೆ ಆಶ್ರಯದ ಮೂಲಭೂತ ಅವಶ್ಯಕತೆಯನ್ನು ಒದಗಿಸಲು ಪೂರ್ಣ ಹೃದಯದಿಂದ ಕೊಡುಗೆ ನೀಡಬೇಕಾಗಿ ನಿಮ್ಮಲ್ಲಿ ವಿನಂತಿ.
OLD HOUSE
DEMOLITION WORK
AFTER DEMOLITION
Project No 4
STONE LAYING BY SHARIF DHARIMI
GHM TEAM
HP07 / BAITHUL HUDHA04
ವಸತಿ ಯೋಜನೆ - 07 / ಬೈತುಲ್ ಹುಧಾ - 04
Beneficiary Name : Late Aboobakker
Place : Azadnagara - Moolarapatna
WORK PROGRESS STAGES
ಕೆಲಸದ ಪ್ರಗತಿಯ ಹಂತಗಳು
OLD HOME
1
2
3
4
5
5
6
7
8
9
10
11
12